ಬರದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ತಂಪೆರೆದ ವರುಣ

ತುರುವೇಕೆರೆ, ಏ.22- ಪಟ್ಟಣ ಹಾಗೂ ದಂಡಿನಶಿವರ ಸುತ್ತಮುತ್ತ ತಾಲ್ಲೂಕಿನಾದ್ಯಂತ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಬರದಿಂದ ಕಂಗಾಲಾಗಿದ್ದ ಅನ್ನದಾತನಿಗೆ ತುಸು ಸಮಾಧಾನ

Read more