ಮಹಿಳೆಯರನ್ನು ಕಾಡುವ ಗರ್ಭನಂಜಿಗೆ ಕಾರಣವೇನು..? ಪರಿಹಾರವೇನು..?
ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಯಾರಾದರೂ ಮೃತಪಟ್ಟರೆ ಆಕೆಗೆ ನಂಜು ಉಂಟಾಗಿತ್ತು. ಹಾಗಾಗಿ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದರು. ಗರ್ಭನಂಜು ಎಂದರೆ ಆಂಗ್ಲಭಾಷೆಯಲ್ಲಿ ಪ್ರಿಕ್ಲಾಂಪ್ಸಿಯಾ ಎಂಬ ಹೆಸರು. ಗರ್ಭಿಣಿಯರು
Read more