ದೇಸಿ ಶೈಲಿಯಲ್ಲಿ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದೇಸಿ ಶೈಲಿಯಲ್ಲಿಯೇ ಇಂದು ಹಾಲಿವುಡ್ ಸಿಂಗರ್ ನಿಕ್ ಜೋಹಾನ್ಸ್‍ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಪ್ರಿಯಾಂಕ ಮನೆಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮ ನಡೆದಿದೆ.

Read more