ಶೀಘ್ರದಲ್ಲೇ ಲೋಕಪಾಲರ ನೇಮಕ : ಸುಪ್ರೀಂಕೋರ್ಟ್ ವಿಶ್ವಾಸ

ನವದೆಹಲಿ, ಏ.17-ಭ್ರಷ್ಟಾಚಾರವನ್ನು ಕಟ್ಟುನಿಟ್ಟಾಗಿ ಹತೋಟಿಗೆ ತರಲು ಲೋಕಪಾಲರನ್ನು ನೇಮಕ ಮಾಡುವ ಸಮಿತಿಗೆ ಸೂಕ್ತ ತೀರ್ಪುಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

Read more