ಜಿಎಸ್‍ಟಿ ಜಾರಿಯಲ್ಲಿ ಗೊಂದಲ ತಪ್ಪಿಸಲು ಉತ್ಪನ್ನಗಳಿಗೆ ದೇಶಾದ್ಯಂತ ಏಕರೂಪ ದರ ನಿಗದಿ

ನವದೆಹಲಿ, ಏ. 17-ಕೇಂದ್ರ ಸರ್ಕಾರವು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಿರುವ ಸರಕು ಮತ್ತು ಸೇವಾ ಕ್ಷೇತ್ರಗಳ ತೆರಿಗೆ(ಜಿಎಸ್‍ಟಿ) ಪದ್ಧತಿಯ ಜಾರಿಯಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಿದ್ಯುನ್ಮಾನ (ಎಲೆಕ್ಟ್ರಾನಿಕ್ಸ್)

Read more