ನಾಯಿಮರಿ ನುಂಗಿ ಜೀರ್ಣಿಸಿಕೊಳ್ಳಲೂ ಆಗದೆ, ಹೊರಗೂ ಹಾಕಲಾಗದೆ ಒದ್ದಾಡಿದ ಹಾವು

ಕೆಜಿಎಫ್, ಜು.6-ಹಸಿದಿದ್ದ ಮಂಡಲ ಹಾವೊಂದು ನಾಯಿ ಮರಿಯನ್ನು ನುಂಗಿ ಹೊರಗೂ ಹಾಕಲಾಗದೆ, ಜೀರ್ಣಿಸಿಕೊಳ್ಳಲು ಆಗದೆ ಒದ್ದಾಡುತ್ತಿದ್ದ ದೃಶ್ಯ ಬೆಮಲ್‍ನಗರದಲ್ಲಿ ಕಂಡುಬಂತು. ಬೆಮೆಲ್ ನಗರದ ದಾಸಹೊಕ್ಕರಹಳ್ಳಿಯ ಮನೆಯೊಂದರಲ್ಲಿ ನಾಯಿಯೊಂದು

Read more