ಭಾರತ್ ಬಂದ್ : ದೇಶ್ಯಾದ್ಯಂತ ಪ್ರತಿಭಟನೆ, ದೆಹಲಿಯಲ್ಲಿ ರಾಹುಲ್ ರ‍್ಯಾಲಿ

ನವದೆಹಲಿ, ಸೆ.10-ಇಂಧನ ಬೆಲೆ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಇಂದು ಕರೆ ನೀಡಿರುವ ಭಾರತ್ ಬಂದ್‍ಗೆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read more