ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶ ರಾಮರಾಜ್ಯ ಆಗಲೇಬೇಕು, ಧರ್ಮಸಂಸತ್ ಸಭೆಯಲ್ಲಿ ವಿ.ಹೆಚ್.ಪಿ ಮುಖಂಡ ತೊಗಾಡಿಯಾ ಘೋಷಣೆ

ಉಡುಪಿ, ನ.24- ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಆಗಲೇಬೇಕು. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ನನಸಾಗಬೇಕು. ಅದೇ ರೀತಿ ಈ ದೇಶವನ್ನು ರಾಮರಾಜ್ಯವನ್ನಾಗಿ ರೂಪಿಸಲು ಹಿಂದೂ ಧರ್ಮ ಶ್ರಮಿಸಬೇಕು

Read more