ದೋಷಪೂರಿತ ಜಾಹಿರಾತು ನೀಡಿದ ಬಾಬಾ ರಾಮದೇವ್’ರ ಪತಂಜಲಿ ಕಂಪನಿಗೆ 11 ಲಕ್ಷ ರೂ. ದಂಡ

ಹರಿದ್ವಾರ,ಡಿ.15-ದೋಷಪೂರಿತ ಮತ್ತು ತಪ್ಪು ದಾರಿಗೆ ಎಳೆಯುವ ಜಾಹಿರಾತು ಹಿನ್ನೆಲೆಯಲ್ಲಿ ಯೋಗಗುರು ರಾಮದೇವ್ ಅವರ ಪತಂಜಲಿ ಕಂಪನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು 11 ಲಕ್ಷ ರೂ. ದಂಡ ವಿಧಿಸಿದೆ.

Read more