ತಂದೆ,ತಾಯಿಗಳನ್ನು ಅನಾಥರಾಗಿಸಬೇಡಿ : ರಂಗಾಪುರ ಶ್ರೀ

ತಿಪಟೂರು,ಅ.10- ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಹೆತ್ತು-ಹೊತ್ತು ಅನ್ನ-ವಿದ್ಯೆ ನೀಡಿ ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಗಳನ್ನು ಇಳಿವಯಸ್ಸಿನಲ್ಲಿ ಅನಾಥರನ್ನಾಗಿಸದೆ, ಅವರ ಕನಸುಗಳನ್ನು ಪೂರೈಸಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ

Read more