ರವಿಪೂಜಾರಿಯಿಂದ ಬೆದರಿಕೆ ಕರೆ : ರಕ್ಷಣೆಗಾಗಿ ಗೃಹ ಸಚಿವರ ಮೊರೆಹೋದ ಶಾಸಕ ಸುರೇಶ್‍ಬಾಬುಗೆ

ಬೆಂಗಳೂರು,ಜ.25-ಭೂಗತ ಪಾತಕಿ ರವಿಪೂಜಾರಿ ಅವರಿಂದ ಜೀವ ಬೆದರಿಕೆ ಕರೆ ಬಂದಿದ್ದು, ತಮಗೆ ರಕ್ಷಣೆ ನೀಡಬೇಕು ಹಾಗೂ ಈ ಬಗ್ಗೆ ತನಿಖೆ ನಡೆಸಬೇಕೆಂದು ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‍ಬಾಬು ಅವರು

Read more