ಬಿಜೆಪಿಯಿಂದ ರಾಜ್ಯಸಭೆ ಸ್ಪರ್ಧಿಸಿರುವ ರಾಜೀವ್‍ ಚಂದ್ರಶೇಖರ್ ಕನ್ನಡಿಗರೇ..?

ಬೆಂಗಳೂರು, ಮಾ.12- ರಾಜ್ಯಸಭೆಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿರುವ ಉದ್ಯಮಿ ರಾಜೀವ್‍ ಚಂದ್ರಶೇಖರ್ ಕನ್ನಡಿಗರಾಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ರಾಜೀವ್‍ಚಂದ್ರಶೇಖರ್ ಅವರೊಂದಿಗೆ

Read more