ಸಂಬಂಧಿಕರ ನಡುವೆ ಮಾರಾಮಾರಿ : ಓರ್ವ ಸಾವು

ಚಾಮರಾಜನಗರ, ಫೆ.25-ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ನಡೆದ ಮಾರಾಮಾರಿಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಮ್ಮಡಿಹಳ್ಳಿಯ ಮಹದೇವನಾಯ್ಕ (35)

Read more