ನಾಳೆ ಬಿನ್ನಿಪೇಟೆ ವಾರ್ಡ್ ಬೈಎಲೆಕ್ಷನ್ ರಿಸಲ್ಟ್

ಬೆಂಗಳೂರು, ಜೂ.19-ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿನ್ನಿಪೇಟೆ ವಾರ್ಡ್‍ಗೆ ನಿನ್ನೆ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ

Read more

ಜಯನಗರದಲ್ಲಿ ಬಿಜೆಪಿ ಮಣ್ಣುಮುಕ್ಕಲು ಕಾರಣವೇನುಗೋತ್ತೇ..?

ಬೆಂಗಳೂರು, ಜೂ.13-ನಾಯಕರ ಒಳಜಗಳ, ಆಂತರಿಕ ಕಚ್ಚಾಟ, ಪ್ರತಿಷ್ಠೆ , ಪರಸ್ಪರ ಕಾಲೆಳೆಯುವಿಕೆ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಪರಿಸ್ಥಿತಿಯಿಂದಲೇ ಪ್ರತಿಷ್ಠಿತ ಜಯನಗರದಲ್ಲಿ ಬಿಜೆಪಿ ಮಣ್ಣು ಮುಕ್ಕುವಂತಾಗಿದೆ. ರಾಜ್ಯಾಧ್ಯಕ್ಷ

Read more

ಆರ್.ಆರ್ ನಗರ ‘ಕೈ’ವಶ, 78ಕ್ಕೇರಿದ ಕಾಂಗ್ರೆಸ್ ಶಾಸಕರ ಸಂಖ್ಯೆ

ಬೆಂಗಳೂರು, ಮೇ 31-ಪ್ರತಿಷ್ಠಿತ ಕಣವಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಮುನಿರತ್ನ ಅವರು ಎರಡನೆ ಬಾರಿಗೆ ಶಾಸಕರಾಗಿ ಆರಿಸಿ ಬಂದಿದ್ದಾರೆ.  ವೋಟರ್ ಐಡಿ ಅಕ್ರಮ

Read more

ಆರ್.ಆರ್.ನಗರದಲ್ಲಿ ‘ಕೈ’ಮೇಲು, ಯಾರು ಎಷ್ಟು ಮತ ಪಡೆದರು, ಇಲ್ಲಿದೆ ಡೀಟೇಲ್ಸ್

ಬೆಂಗಳೂರು, ಮೇ 31- ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣದಿಂದ ಮುಂದೂಡಲ್ಪಟ್ಟು ಕಳೆದ ಸೋಮವಾರ ಚುನಾವಣೆ ನಡೆದಿದ್ದ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.

Read more

ಯುಪಿಎಸ್ಸಿ ಫಲಿತಾಂಶ ಪ್ರಕಟ, 25 ಕನ್ನಡಿಗರ ಸಾಧನೆ, ತೆಲಂಗಾಣದ ಅನುದೀಪ್‌ ಗೆ ಫಸ್ಟ್ ರ್‍ಯಾಂಕ್‌

ನವದೆಹಲಿ. ಏ. 27 : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಹೈದಾರಾಬಾದ್

Read more

ಗುಜರಾತ್ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ರಾಜ್ಯದ ಪಕ್ಷಾಂತರಿಗಳು..!

ಬೆಂಗಳೂರು, ನ.10- ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದರೂ ಇನ್ನೂ ಸುಮಾರು 20 ಮಂದಿ ವಿವಿಧ ರಾಜಕೀಯ ಪಕ್ಷಗಳ ಶಾಸಕರು ಗುಜರಾತ್ ಚುನಾವಣಾ

Read more

ಬ್ರಿಟನ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ, ಪ್ರಧಾನಿ ಥೆರೆಸಾ ಮೇ ಗೆ ಬಹುಮತ ಕೊರತೆ

ಲಂಡನ್, ಜೂ.9-ಬ್ರಿಟನ್ ಸಂಸತ್ತಿನ (ಹೌಸ್ ಆಫ್ ಕಾಮನ್ಸ್) 650 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದು, ಪ್ರಧಾನಮಂತ್ರಿ ಥೆರೆಸಾ ಮೇ ನೇತೃತ್ವದ ಕನ್ಸರ್‍ವೇಟಿವ್ ಪಕ್ಷವು ಬಹುಮತ ಕೊರತೆ

Read more

ಸಿಬಿಎಸ್‍ಸಿ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ/ಬೆಂಗಳೂರು, ಜೂ.3-ಸಿಬಿಎಸ್‍ಸಿ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಹಂತವಾಗಿ ಅಲಹಾಬಾದ್, ದೆಹಲಿ, ಚೆನ್ನೈ,

Read more

ಯುಪಿಎಸ್‌ಸಿ ಫಲಿತಾಂಶ ಪ್ರಕಟ : ಕರ್ನಾಟಕದ ಕೆ.ಆರ್. ನಂದಿನಿಗೆ ಮೊದಲ ರ‌್ಯಾಂಕ್

ನವದೆಹಲಿ. ಮೇ.31: 2016ನೇ ಸಾಲಿನ ಕೇಂದ್ರ ಲೋಕಸೇವ ಆಯೋಗ (ಯುಪಿಎಸ್ಸಿ) ಫಲಿತಾಂಶ ಪ್ರಕಟಗೊಂಡಿದ್ದು , ಕರ್ನಾಟಕದ ಕೆ.ಆರ್. ನಂದಿನಿ ಮೊದಲ ರ‌್ಯಾಂಕ್ ಪಡೆದಿದ್ದಾರೆ. ಅನ್ಮೋಲ್ ಶೇರ್ ಸಿಂಗ್

Read more

ಎಸೆಸೆಲ್ಸಿ ಫಲಿತಾಂಶ ಪ್ರಕಟ : ಇಲ್ಲೂ ಉಡುಪಿಯೇ ಫಸ್ಟ್, ಬೀದರ್ ಲಾಸ್ಟ್, ಬಾಲಕಿಯರೇ ಬೆಸ್ಟ್

ಬೆಂಗಳೂರು, ಮೇ 12- ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲೆಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.8.5ರಷ್ಟು ಕುಸಿತ ಕಂಡು

Read more