ಮತದಾರರಿಗೆ 89 ಕೋಟಿ ರೂ. ಹಂಚಿಕೆ ಹಿನ್ನೆಲೆಯಲ್ಲಿ ಆರ್.ಕೆ.ನಗರ ಉಪಚುನಾವಣೆ ರದ್ದು ಸಾಧ್ಯತೆ

ನವದೆಹಲಿ,ಏ.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾರ ಸಾವಿನಿಂದ ತೆರವಾಗಿರುವ ಚೆನ್ನೈನ ಪ್ರತಿಷ್ಠಿತ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಭಾರೀ ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಚುನಾವಣೆ ರದ್ದುಗೊಳ್ಳುವುದು ಬಹುತೇಕ ಖಚಿತವಾಗಿದೆ.

Read more

ತ.ನಾಡು ಆರೋಗ್ಯ ಸಚಿವ ಮತ್ತು ನಟ ಶರತ್‍ಕುಮಾರ್ ಸೇರಿ ಅನೇಕರ ಮನೆಮೇಲೆ ಐಟಿ ದಾಳಿ

ಚೆನ್ನೈ, ಏ.7- ಪ್ರತಿಷ್ಠಿತ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಮತದಾರರಿಗೆ ಹಣ ಹಂಚುತ್ತಿರುವ ಆರೋಪದ ಮೇಲೆ ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್, ಚಿತ್ರನಟ ಮತ್ತು ಎಐಎಸ್‍ಎಂಕೆ ನಾಯಕ

Read more

ಆರ್.ಕೆ. ನಗರ ಉಪ ಚುನಾವಣೆ : ದಿನಕರನ್ ಎಐಎಡಿಎಂಕೆ ಅಭ್ಯರ್ಥಿ

ಚೆನ್ನೈ, ಮಾ.15-ತಮಿಳುನಾಡಿನ ಆರ್.ಕೆ.ನಗರದಲ್ಲಿ ಏ.12ರಂದು ನಡೆಯುವ ಉಪ ಚುನಾವಣೆಗೆ ಎಐಎಡಿಎಂಕೆ ಉಪ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಜೈಲಿನಲ್ಲಿರುವ ವಿ.ಕೆ. ಶಶಿಕಲಾ ಅವರ ಸಹೋದರ ಟಿ.ಟಿ.ವಿ. ದಿನಕರನ್

Read more