ಜಾಲಪ್ಪ ಸಂಸ್ಥೆಯಿಂದ ಕೊಡಗು-ಕೇರಳ ನಿರಾಶ್ರಿತರಿಗೆ 1 ಕೋಟಿ

ಕೋಲಾರ,ಸೆ.8- ಕೊಡಗು ಹಾಗೂ ಕೇರಳದ ನಿರಾಶ್ರಿತರಿಗೆ ಆರ್.ಎಲ್.ಜಾಲಪ್ಪ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆ ವತಿಯಿಂದ ಒಂದು ಕೋಟಿ ರೂ. ನೀಡುತ್ತೇವೆಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಒಂದು

Read more