ಮಾಲೀಕನ 62,000 ರೂ.ಗರಿಗರಿ ನೋಟು ತಿಂದು ತೇಗಿದ ಮೇಕೆ..!

ಕನ್ನೌಜ್ (ಉ.ಪ್ರ.), ಜೂ.8-ಆಡು ಮುಟ್ಟದ ಸೊಪ್ಪಿಲ್ಲ ಎಂಬುದು ಜನಪ್ರಿಯ ಗಾದೆ. ಈಗ ಆ ಮಾತನ್ನು ಆಡು ತಿನ್ನದೇ ಬಿಡದ ವಸ್ತುವಿಲ್ಲ ಎಂದು ಬದಲಾವಣೆ ಮಾಡಬಹುದು. ಏಕೆಂದರೆ ಅಂಥ

Read more