ನೋಟ್ ಬ್ಯಾನ್ ನಂತರ ಈವರೆಗೆ ಆರ್‍ಬಿಐ ಚಲಾವಣೆಗೆ ತಂದ ಹೊಸ ನೋಟುಗಳೆಷ್ಟು ಗೊತ್ತೇ..?

ನವದೆಹಲಿ, ಜ.19- ನೋಟು ಅಮಾನ್ಯಗೊಂಡ ನ.8ರ ನಂತರ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ನೆರವಾಗಲು ಭಾರತೀಯ ರಿಸರ್ವ್ ವ್ಯಾಂಕ್ (ಆರ್‍ಬಿಐ) 9.2 ಲಕ್ಷ ಕೋಟಿ ರೂ.ಗಳ ಹೊಸ ನೋಟುಗಳನ್ನು

Read more

ನೋಟು ರದ್ದತಿಯಿಂದ ಮಾನವ ಕಳ್ಳಸಾಗಣೆ ನಿಂತಿಲ್ಲ : ನೊಬೆಲ್ ವಿಜೇತ ಕೈಲಾಶ್ ಸತ್ಯಾರ್ಥಿ ತೀವ್ರ ಕಳವಳ

ಭೋಪಾಲ್, ಜ.12-ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಮಾನವ ಕಳ್ಳಸಾಗಣೆ ಸಂಪೂರ್ಣವಾಗಿ ನಿಂತಿಲ್ಲ. ಈ ದಂಧೆಯಲ್ಲಿ 2,000 ರೂ.ಗಳ ಹೊಸ ಕರೆನ್ಸಿಗಳನ್ನೂ ಬಳಸಲಾಗುತ್ತಿದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕøತರಾದ

Read more

ಹೊಸ 2000 ರೂ. ನೋಟುಗಳನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸಿಬೇಕು : ಬಾಬಾ ರಾಮದೇವ್

ರಾಯ್‍ಪುರ್, ಜ.10-ಇತ್ತೀಚೆಗೆ ಚಲಾವಣೆಗೆ ಬಂದಿರುವ ಹೊಸ ಎರಡು ಸಾವಿರ ರೂಪಾಯಿ ನೋಟುಗಳ ಪ್ರಿಂಟ್ ಮಾಡುವುದನ್ನು ಭವಿಷ್ಯದಲ್ಲಿ ನಿಲ್ಲಿಸಿಬೇಕೆಂದು ಯೋಗಗುರು ಬಾಬಾ ರಾಮ್‍ದೇವ್ ಒತ್ತಾಯಿಸಿದ್ದಾರೆ. ಮೋದಿ ಸರ್ಕಾರ ಐನೂರು

Read more

ಚೆನ್ನೈನ ವಿಮಾನ ನಿಲ್ದಾಣದಲ್ಲಿ 1.34 ಕೋಟಿ ಹಣ ಜಪ್ತಿ

ಚೆನ್ನೈ, ಡಿ.22- ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಅಕ್ರಮ ಹಣ-ಕಾಳಧನದ ವಿರಾಟ ರೂಪವೇ ಅನಾವರಣಗೊಳ್ಳುತ್ತಿದೆ. ಇಲ್ಲಿನ ವಿಮಾನ ನಿಲ್ದಾಣದ ಬಳಿ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಐವರನ್ನು ಬಂಧಿಸಿ

Read more

ಸಾಗರದಿಂದ ಹೊನ್ನಾವರಕ್ಕೆ ಸಾಗಿಸುತ್ತಿದ್ದ 2000 ಮುಖಬೆಲೆಯ 37 ಲಕ್ಷ ರೂ.ಗಳ ವಶ

ಉತ್ತರ ಕನ್ನಡ ,ಡಿ.7-ಅಕ್ರಮವಾಗಿ ಸಾಗಿಸುತ್ತಿದ್ದ 37ಲಕ್ಷ ರೂ.ಗಳನ್ನು ಹೊನ್ನಾವರ ಪೊಲೀಸರು ಪತ್ತೆಹಚ್ಚಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಬಂಧಿತ ವ್ಯಕ್ತಿ.

Read more

ಇಂದು ಮತ್ತೆ ನಾಲ್ಕು ಕಡೆ ದಾಖಲೆಗಳಿಲ್ಲದ ಒಟ್ಟು 74.50 ಲಕ್ಷ ರೂ ವಶ

ಬೆಂಗಳೂರು,ಡಿ.3-ನೋಟು ರದ್ದಾದ ನಂತರ ಹೊಸ ನೋಟುಗಳ ಬದಲಾವಣೆ ದಂಧೆ ಹೆಚ್ಚಾಗಿದ್ದು, ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬೆಂಗಳೂರು, ಮಡಿಕೇರಿ ಮತ್ತು ತುಮಕೂರಿನಲ್ಲಿ ಒಟ್ಟು 74.50 ಲಕ್ಷ ರೂ.

Read more