ಬ್ಯಾಂಕ್ಗಳಲ್ಲಿ 98 ಕೋಟಿ ರೂ. ಕಾಳಧನ ಠೇವಣಿ ಮಾಡಿದ ಹೈದಾರಾಬ್ನ ಪ್ರಭಾವ ಉದ್ಯಮಿ ಬಂಧನ
ಹೈದರಾಬಾದ್, ಡಿ.29-ಹಳೆ ನೋಟು ಅಮಾನ್ಯಗೊಳಿಸಿದ ನಂತರ ದೇಶಾದ್ಯಂತ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಪೊಲೀಸರು ದಾಳಿಗಳನ್ನು ತೀವ್ರಗೊಳಿಸಿದಷ್ಟೂ ಬ್ರಹ್ಮಾಂಡ ಕಾಳಧನ ಮತ್ತು ಅಕ್ರಮಗಳು ಪತ್ತೆಯಾಗುತ್ತಲೇ ಇವೆ.
Read more