ಐಎಸ್ ಭಯೋತ್ಪಾದಕರಿಂದ ರಷ್ಯಾ ಅಧಿಕಾರಿಯ ಶಿರಚ್ಛೇದ

ಮಾಸ್ಕೋ, ಮೇ 10-ಹಿಂಸಾಚಾರ ಪೀಡಿತ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಬಂಡುಕೋರರ ಕ್ರೌರ್ಯ ಮುಂದುವರಿದಿದೆ. ರಷ್ಯಾದ ಅಪಹೃತ ಗುಪ್ತಚರ ಅಧಿಕಾರಿಯೊಬ್ಬರನ್ನು ಭಯೋತ್ಪಾದಕರು ಶಿರಚ್ಛೇದನ ಮಾಡಿರುವ ಭೀಭತ್ಸ ಕೃತ್ಯದ

Read more

ಟರ್ಕಿಯ ಕಪ್ಪು ಸಮುದ್ರದಲ್ಲಿ ಮುಳುಗಿದ ರಷ್ಯಾ ನೌಕೆ, 78 ಮಂದಿ ರಕ್ಷಣೆ

ಇಸ್ತಾನ್‍ಬುಲ್, ಏ.28 – ಟರ್ಕಿಯ ಕಪ್ಪು ಸಮುದ್ರದಲ್ಲಿ ಜಾನುವಾರುಗಳನ್ನು ಒಯ್ಯುತ್ತಿದ್ದ ಹಡಗೊಂದಕ್ಕೆ ಡಿಕ್ಕಿಯಾಗಿ ರಷ್ಯಾದ ಬೇಹುಗಾರಿಕೆ ನೌಕೆ ಮುಳುಗಿದೆ. ಟರ್ಕಿ ಕರಾವಳಿ ಸುರಕ್ಷತಾ ಪ್ರಾಧಿಕಾರ ಈ ದುರ್ಘಟನೆಯನ್ನು

Read more

2015ರಿಂದ ಸಿರಿಯಾದಲ್ಲಿ ರಷ್ಯಾಸೇನೆ ನಡೆಸಿದ ದಾಳಿಗೆ 11,612 ಮಂದಿ ಬಲಿ..!

ಡಮಾಸ್ಕಸ್, ಮಾ.31-ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಂಸಾಚಾರದಿಂದ ನಲುಗುತ್ತಿರುವ ಸಿರಿಯಾ ಮೇಲೆ ರಷ್ಯಾ ಸೇನೆ 2015ರ ಸೆಪ್ಟೆಂಬರ್‍ನಿಂದ ಆರಂಭಿಸಿರುವ ವಾಯು ದಾಳಿಗಳಲ್ಲಿ 11,612 ಮಂದಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್

Read more

ರಷ್ಯಾ ರಾಯಭಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ 6 ಮಂದಿ ಬಂಧನ

ಅಂಕಾರಾ, ಡಿ.21- ರಷ್ಯಾ ರಾಯಭಾರಿ ಆಂಡ್ರ್ಯೂ ಕರ್ಲೋವ್‍ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ. ರಷ್ಯಾ ರಾಯಭಾರಿ ಹತ್ಯೆ ಪ್ರಕರಣದ

Read more

ಅಮೆರಿಕ ರಾಯಭಾರಿ ಕಚೇರಿ ಮೇಲೂ ಗುಂಡಿನ ದಾಳಿ

ಅಂಕಾರಾ, ಡಿ.20- ರಷ್ಯಾ ರಾಯಭಾರಿ ಆಂಡ್ರ್ಯೂ ಕರ್ಲೋವ್‍ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಟರ್ಕಿ ರಾಜಧಾನಿಯ ಅಂಕಾರಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೂ ಗುಂಡಿನ ದಾಳಿಗಳು ನಡೆದಿವೆ.

Read more

ಚುನಾವಣೆ ವೇಳೆ ಸೈಬರ್ ದಾಳಿ : ರಷ್ಯಾಗೆ ಒಮಾಮಾ ವಾರ್ನಿಂಗ್

ವಾಷಿಂಗ್ಟನ್, ಡಿ.16-ಅಧ್ಯಕ್ಷೀಯ ಚುನಾವಣೆಯಲ್ಲಿ ಸೈಬರ್ ದಾಳಿಗಳನ್ನು ಕೈಗೊಂಡಿರುವ ರಷ್ಯಾ ವಿರುದ್ಧ ಅಮೆರಿಕ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಧ್ಯಕ್ಷ ಬರಾಕ್ ಓಬಾಮಾ ಎಚ್ಚರಿಕೆ ನೀಡಿದ್ದಾರೆ. ಇಂಟರ್‍ನೆಟ್ ಹ್ಯಾಕಿಂಗ್‍ನಲ್ಲಿ

Read more

ಸೈಬಿರಿಯಾದಲ್ಲಿ ಹೆಲಿಕಾಪ್ಟರ್ ಪತನ : 19 ಮಂದಿ ದುರ್ಮರಣ

ಮಾಸ್ಕೋ, ಅ.22- ವಾಯುವ್ಯ ಸೈಬಿರಿಯಾದಲ್ಲಿ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ 19 ಮಂದಿ ದುರಂತ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ. ನೋವಿ ಉರೆನ್‍ಗೋಯ್ ನಗರ ಹೊರವಲಯದಲ್ಲಿ

Read more

ರಷ್ಯಾ ಸಂಸತ್ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಜಯಭೇರಿ

ಮಾಸ್ಕೊ, ಸೆ. 19 – ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಾರ್ಟಿ ಸಂಸತ್ ಚುನಾವಣೆಯಲ್ಲಿ ಭಾರೀ ಬಹುಮತ ಗಳಿಸಿದ್ದು, ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ರಷ್ಯಾ

Read more

ರಿಯೊ ಒಲಿಂಪಿಕ್ಸ್ ನಿಂದ ರಷ್ಯಾದ ವೈಟ್‍ಲಿಫ್ಟರ್‍ಗಳು ಹೊರಕ್ಕೆ

ರಿಯೊ, ಆ.4-  ಡೋಪಿಂಗ್ ಕೇಸ್‍ಗೆ ಸಿಲುಕಿದ್ದ ರಷ್ಯಾದ 8  ವೈಟ್‍ಲಿಫ್ಟರ್‍ಗಳನ್ನು  ರಿಯೊ ಒಲಿಂಪಿಕ್ಸ್‍ನಿಂದ ಬ್ಯಾನ್  ಮಾಡಲಾಗಿದೆ. ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಆರೇಬ್ರಿಟೆಷನ್ ಸ್ಫೋಟ್ಸ್ ನ್ಯಾಯಾಲಯ ನೀಡಿರುವ

Read more