ಟವರ್ ಮೇಲಿದ್ದ ಧ್ವಜವಿಳಿಸುವಾಗ ವಿದ್ಯುತ್ ಶಾಕ್ : ಹುಕ್ಕೇರಿ ತಾಲ್ಲೂಕಿನ ಯೋಧ ಸಾವು

ಶ್ರೀನಗರ/ಬೆಳಗಾವಿ,ಆ.17- ಟವರ್ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಯೋಧನೊಬ್ಬ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.   ಈ ದುರ್ಘಟನೆಯಲ್ಲಿ ಬೆಳಗಾವಿಯ ಜಿಲ್ಲೆಯ

Read more