ಗೌರಿ ಲಂಕೇಶ್’ರನ್ನು ಕೊಂದ ಶಂಕಿತ ಹಂತಕರ ರೇಖಾಚಿತ್ರ, ವೀಡಿಯೋ ಬಿಡುಗಡೆ

ಬೆಂಗಳೂರು, ಅ.14- ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸಂಬಂಧ ಯಾವುದೇ ಸುಳಿವು ಸಿಗದೇ ಇದ್ದುದರಿಂದ ಕೊನೆಗೆ ಸಾರ್ವಜನಿಕರ ಮೊರೆ ಹೋಗಿರುವ ವಿಶೇಷ ತನಿಖಾ ದಳ ಇಂದು

Read more