ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲು ಆರ್‌ಬಿಐ-ಹಣಕಾಸು ಇಲಾಖೆಗೆ ಉಪರಾಷ್ಟ್ರಪತಿ ಸಲಹೆ

ನವದೆಹಲಿ, ನ.27 (ಪಿಟಿಐ)- ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೇಶದ ಆರ್ಥಿಕ ಅಭಿವೃದ್ಧಿಗಾಗಿ ಸಮಾಲೋಚನೆ ನಡೆಸುವಂತೆ ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ ) ಮತ್ತು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯಕ್ಕೆ ಉಪರಾಷ್ಟ್ರಪತಿ

Read more