ಕಟ್ಟಡ ವಿವಾದದಿಂದ ಶಾಲೆಗೆ ಬೀಗ ಹಾಕಿದ ಮಾಲೀಕ, ಬೀದಿಗೆ ಬಿದ್ದ ವಿದ್ಯಾರ್ಥಿಗಳು

ಬಂಗಾರಪೇಟೆ, ಮೇ 25- ಶಾಲಾ ಕಟ್ಟಡ ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಗೆ ಮಾಲೀಕರು ಬೀಗ ಹಾಕಿದ್ದರಿಂದ ಇಂದು ಬೆಳಗ್ಗೆ ವಿದ್ಯಾರ್ಥಿಗಳು ಫುಟ್‍ಪಾತ್‍ನಲ್ಲೇ ಕುಳಿತುಕೊಳ್ಳುವಂತಾಯಿತು. ಬಂಗಾರಪೇಟೆ

Read more