ರಾಯಚೂರಿನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಬಸ್‍ನಲ್ಲಿ ಸ್ಫೋಟಕ ವಸ್ತು ಪತ್ತೆ

ರಾಯಚೂರು, ಡಿ.31-ಬಸ್ಸೊಂದರಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿರುವ ಘಟನೆ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರಿನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಬಸ್‍ನಲ್ಲಿ ಬ್ಯಾಗೊಂದರಲ್ಲಿ ಸ್ಫೋಟಕ ವಸ್ತುಗಳು ದೊರೆತಿದ್ದು, ಈ

Read more

ಚೆನ್ನೈನ ವಿಮಾನ ನಿಲ್ದಾಣದಲ್ಲಿ 1.34 ಕೋಟಿ ಹಣ ಜಪ್ತಿ

ಚೆನ್ನೈ, ಡಿ.22- ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಅಕ್ರಮ ಹಣ-ಕಾಳಧನದ ವಿರಾಟ ರೂಪವೇ ಅನಾವರಣಗೊಳ್ಳುತ್ತಿದೆ. ಇಲ್ಲಿನ ವಿಮಾನ ನಿಲ್ದಾಣದ ಬಳಿ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಐವರನ್ನು ಬಂಧಿಸಿ

Read more

ಸಾಗರದಿಂದ ಹೊನ್ನಾವರಕ್ಕೆ ಸಾಗಿಸುತ್ತಿದ್ದ 2000 ಮುಖಬೆಲೆಯ 37 ಲಕ್ಷ ರೂ.ಗಳ ವಶ

ಉತ್ತರ ಕನ್ನಡ ,ಡಿ.7-ಅಕ್ರಮವಾಗಿ ಸಾಗಿಸುತ್ತಿದ್ದ 37ಲಕ್ಷ ರೂ.ಗಳನ್ನು ಹೊನ್ನಾವರ ಪೊಲೀಸರು ಪತ್ತೆಹಚ್ಚಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಬಂಧಿತ ವ್ಯಕ್ತಿ.

Read more

ನೋಟ್ ಬ್ಯಾನ್ ನಂತರ 2000 ಕೋಟಿ ರೂ. ಕಪ್ಪುಹಣ ಪತ್ತೆ : ಇಲ್ಲೂ ಬೆಂಗಳೂರಿಗರದ್ದೇ ಮೇಲುಗೈ

ನವದೆಹಲಿ,ಡಿ.7-ಪ್ರಧಾನಿ ನರೇಂದ್ರಮೋದಿ ಕಳೆದ ತಿಂಗಳು ದೇಶಾದ್ಯಂತ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ ನಂತರ ಈವರೆಗೂ ಎರಡು ಸಾವಿರ ಕೋಟಿ ಕಪ್ಪು ಹಣ

Read more

ರಾಜ್‍ಕೋಟ್‍ನಲ್ಲಿ ವ್ಯಕ್ತಿ ಬಳಿಯಿದ್ದ 1.15 ಕೋಟಿ ರೂ. ಮೌಲ್ಯದ 500-1000 ಹಳೆಯ ನೋಟುಗಳು ವಶಕ್ಕೆ

ರಾಜ್‍ಕೋಟ್, ನ.21-ಗುಜರಾತ್‍ನ ರಾಜ್‍ಕೋಟ್‍ನಲ್ಲಿ ವ್ಯಕ್ತಿಯೊಬ್ಬನ ಬಳಿ ಇದ್ದ ಬರೋಬರಿ 1.15 ಕೋಟಿ ಮೊತ್ತದ 500 ಹಾಗೂ 1000 ರೂ. ನೋಟನ್ನು ವಶಕ್ಕೆ ಪಡೆಯಲಾಗಿದೆ. 500 ಹಾಗೂ ಸಾವಿರ ರೂಪಾಯಿಯ

Read more

ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ದಾಳಿ ನಡೆಸಿ ನಾಲ್ಕು ಕೆಜಿ ಗಂಧ ವಶ

ಮೈಸೂರು,ನ.21- ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ದಾಳಿ ನಡೆಸಿ ನಾಲ್ಕು ಕೆಜಿ ಗಂಧ ವಶಪಡಿಸಿಕೊಂಡಿರುವ ಘಟನೆ ಎಚ್.ಡಿ.ಕೋಟೆಯ ನುಗು ಜಲಾಶಯ ಸಮೀಪ ನಡೆದಿದೆ. ಜಲಾಶಯದ ಬಳಿ ಇರುವ

Read more

1.17 ಕೋಟಿ ರೂ. ಮೌಲ್ಯದ ಗಾಂಜಾ ವಶ, 6 ಜನರ ಬಂಧನ

ಅಹಮದಾಬಾದ್, ನ.10- ಗುಜರಾತ್‍ನ ಮಹಿಸಾಗರ್ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಿರುವ ಪೊಲೀಸರು 1.17 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್‍ನಿಂದ 135 ಕಿ.ಮೀ. ದೂರದಲ್ಲಿರುವ ಶಾಂತ್‍ರಾಮ್‍ಪುರದ

Read more

ಸರಗಳ್ಳನ ಸೆರೆ : 6 ಲಕ್ಷ ರೂ. ಮೌಲ್ಯದ ಮಾಲು ವಶ

ಬೆಂಗಳೂರು, ಅ.22-ಪಲ್ಸರ್ ಬೈಕ್‍ನಲ್ಲಿ ಸುತ್ತಾಡುತ್ತಾ ಮಹಿಳೆಯರ ಸರ ಎಗರಿಸುತ್ತಿದ್ದ ಸರಗಳ್ಳನೊಬ್ಬನನ್ನು ತಲಘಟ್ಟಪುರ ಪೊಲೀಸರು ಬಂಧಿಸಿ ಆರು ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೊತ್ತನೂರು ಮುಖ್ಯರಸ್ತೆಯ ರೋಷನ್‍ಬೇಗ್(23)

Read more

ಪಶ್ಚಿಮಬಂಗಾಳದಲ್ಲಿ 200 ಕೋಟಿ ರೂ. ಮೌಲ್ಯದ ಸರ್ಪವಿಷ ವಶ, ನಾಲ್ವರ ಬಂಧನ

ಸಿಲಿಗುರಿ, ಅ.16-ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅರಣ್ಯಾಧಿಕಾರಿಗಳು ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಫುಲ್ಬರಿ ಪ್ರದೇಶದಲ್ಲಿ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ, 200 ಕೋಟಿ ರೂ. ಮೌಲ್ಯದ ನಾಗರ ಹಾವು ಮತ್ತು ಕಾಳಿಂಗ

Read more