ಸದಾ ನಿಮ್ಮಜೊತೆಗಿರಲಿ ಆತ್ಮವಿಶ್ವಾಸ

ಎಲ್ಲರಲ್ಲೂ ಅತ್ಯವಶ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ . ಅದು ಇದ್ದಾಗ ಧೈರ್ಯ-ಸ್ಥೈರ್ಯಗಳು ತಾವಾಗಿಯೇ ಒದಗಿಬರುತ್ತವೆ. ಇಲ್ಲದಾಗ ಅಪನಂಬಿಕೆ, ಹೆದರಿಕೆಯೇ ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಆತ್ಮಶ್ರದ್ಧೆಯು ಮನುಷ್ಯನ ಸರ್ವ ಸಾಧನೆಗಳ ಕೀಲಿಕೈ:

Read more