‘ಸಿದ್ದ’ ನ ಸ್ಥಿತಿ ಚಿಂತಾಜನಕ, ಬದುಕುಳಿಯೋದೇ ಡೌಟ್

ಬೆಂಗಳೂರು, ಅ.25- ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿರುವ ಕಾಡಾನೆ ಸಿದ್ದನ ಪರಿಸ್ಥಿತಿ ಚಿಂತಾಜನಕವಾಗಿದೆ. ಆನೆ ಬದುಕುಳಿಯುವ ಸಾಧ್ಯತೆ ತುಂಬ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ

Read more

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ

ಮಾಗಡಿ, ಅ.22- ರಸ್ತೆ ದಾಟುವಾಗ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ ಎಂಬ ಆನೆ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ

Read more