ಇಸ್ರೋ ಮತ್ತೊಂದು ಮೈಲುಗಲ್ಲು : ಏಕ ಕಾಲದಲ್ಲಿ 104 ಉಪಗ್ರಹಗಳ ಯಶಸ್ವೀ ಉಡಾವಣೆ

ಶ್ರೀಹರಿಕೋಟಾ, ಫೆ.15-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಒಂದೇ ರಾಕೆಟ್‍ನಲ್ಲಿ ಏಕ ಕಾಲಕ್ಕೆ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ವಿಶ್ವ ವಿಕ್ರಮದ ಸಾಧನೆ ಮಾಡಿದೆ.

Read more