ಭೇಷ್..: ಕಲಿತ ಶಾಲೆ ದತ್ತುಪಡೆದು ಸ್ಮಾರ್ಟ್ ಸ್ಕೂಲನ್ನಾಗಿಸಿದ ಹಳೆಯ ವಿದ್ಯಾರ್ಥಿಗಳು

ಕೆಜಿಎಫ್, ಜೂ.14- ಇತ್ತೀಚೆಗೆ ಕಲಿತ ವಿದ್ಯೆಯನ್ನೇ ಮರೆಯುವ ಈ ಕಾಲದಲ್ಲಿ ಓದಿದ ಶಾಲೆಯನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೇ? ಎಂದು ಕೇಳಿದರೆ ಹೌದು ಎಂಬುದಕ್ಕೆ ಇಲ್ಲೊಂದು ಇತಿಹಾಸವನ್ನೇ ಸೃಷ್ಟಿ ಮಾಡುವ

Read more