ಈ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾರೆ ಕಾರ್ಟೂನಿನ ಜನ್ಮ ದಿನವನ್ನು..!

ಒಂದೊಂದು ದೇಶಗಳಲ್ಲಿ ಒಂದೊಂದು ಕಾರ್ಟೂನ್ ಪಾತ್ರಗಳು ಜನಪ್ರಿಯ. ಸ್ಮಫ್ರ್ಸ್ ಬೆಲ್ಜಿಯಂನ ಪ್ರಸಿದ್ಧ ಕಾಮಿಕ್ ಪಾತ್ರಧಾರಿ. ಇದು ಸೃಷ್ಟಿಯಾಗಿ 60 ವರ್ಷಗಳಾಗಿವೆ. ಸ್ಮಫ್ರ್ಸ್ ಜನ್ಮದಿನವನ್ನು ಬೆಲ್ಜಿಯಂನಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. 

Read more