ಕಪ್ಪು ಸಮುದ್ರದಲ್ಲಿ ರಷ್ಯಾ ಸೇನಾ ವಿಮಾನ ಪತನ : 92 ಮಂದಿ ಸಾವು

ಮಾಸ್ಕೋ, ಡಿ.25-ರಷ್ಯಾದ ಸೇನಾ ವಿಮಾನವೊಂದು ಕಪ್ಪು ಸಮುದ್ರದಲ್ಲಿ ಪತನಗೊಂಡು 10 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲಾ 92 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಸೋಚಿ ಪ್ರಾಂತ್ಯದಲ್ಲಿ ಸಂಭವಿಸಿದೆ.

Read more