ಮನೆಯವರ ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿದ್ದ ಜೋಡಿಯನ್ನು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದರು..!

ಜೈಪುರ, ಏ.20-ಮನೆಯವರ ಇಚ್ಚೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಗ್ರಾಮಸ್ಥರು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಅತ್ಯಂತ ನೀಚ ಕೃತ್ಯ ರಾಜಸ್ತಾನದ ಬುಡಕಟ್ಟು ಜಿಲ್ಲೆ ಬಂಸ್ವಾರಾದ ಶಂಭುಪುರದಲ್ಲಿ

Read more

ಋತುಸ್ರಾವಕ್ಕೊಳಗಾದ ಯುವತಿ ಪತ್ತೆಗೆ ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್ ನಡೆಸಿದ ವಾರ್ಡನ್..!

ಮುಜಫರ್‍ನಗರ್, ಮಾ.31-ನೆಲದ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದರಿಂದ ಕುಪಿತಗೊಂಡ ಹಾಸ್ಟೆಲ್ ವಾರ್ಡನ್ ಋತುಸ್ರಾವಕ್ಕೆ ಒಳಗಾದ ಯುವತಿಯನ್ನು ಪತ್ತೆ ಮಾಡಲು ವಿದ್ಯಾರ್ಥಿನಿಯರನ್ನು ಬೆತ್ತಲೆ ಪರೇಡ್ ಮಾಡಿರುವ ಅಮಾನವೀಯ

Read more

ಭೂತೋಚ್ಚಾಟನೆಗಾಗಿ ಬೆತ್ತಲೆಗೊಳಿಸಿ ಮಹಿಳೆಯ ಜೀವಂತ ದಹನ..!

ಮನಗುವಾ, ಮಾ.2-ಅಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಭಯಾನಕ ಮತ್ತು ಅತ್ಯಂತ ಕ್ರೂರ ಆಚರಣೆ ಈಗಲೂ ಜಾರಿಯಲ್ಲಿದೆ. ಭೂತೋಚ್ಚಾಟನೆ (ದೆವ್ವವನ್ನು ಓಡಿಸುವ ಕಂದಾಚಾರ) ಆಚರಣೆಗಾಗಿ 25 ವರ್ಷದ ಮಹಿಳೆಯೊಬ್ಬಳನ್ನು

Read more