ಬೈಕ್ ಸವಾರನ ತಲೆ ಮೇಲೆ ಹರಿದ ತಮಿಳುನಾಡಿನ ಸರ್ಕಾರಿ ಬಸ್

ಬೆಂಗಳೂರು,ನ.13-ತಮಿಳುನಾಡು ಸರ್ಕಾರಿ ಬಸ್ಸೊಂದು ಹಿಂಬದಿಯಿಂದ ಬೈಕ್‍ಗೆ ಡಿಕ್ಕಿ ಹೊಡೆದು ಅದರ ಮೇಲಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸೂರುರಸ್ತೆ ಚಿಕ್ಕತೇಗೂರು ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.

Read more