ಶಿಕ್ಷಕನ ಎಡವಟ್ಟಿನಿಂದ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ..!

ಚಾಮರಾಜನಗರ, ಜೂ.3-ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದಾರೆ ಎಂದು ಶಿಕ್ಷಕ ಕೈಯಲ್ಲಿದ್ದ ಕೋಲನ್ನು ವಿದ್ಯಾರ್ಥಿಗಳ ಮೇಲೆ ಎಸೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಎಡಗಣ್ಣಿಗೆ ತಗುಲಿ ಆತ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ.

Read more