ಇರಾಕ್’ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 25 ಬಲಿ

ಬಾಗ್ದಾದ್,ಏ.5- ಉತ್ತರ ಬಾಗ್ದಾದ್‍ನ ಟಿಕ್ರಿತ್ ಪಟ್ಟಣದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

Read more

ಇರಾಕ್‍ನ ಬಾಗ್ದಾದ್ ಮತ್ತು ಮೊಸುಲ್’ನಲ್ಲಿ ಸರಣಿ ಆತ್ಮಾಹುತಿ ಸ್ಫೋಟ : 12 ಸಾವು

ಬಾಗ್ದಾದ್, ಫೆ.11-ಇರಾಕ್‍ನ ಬಾಗ್ದಾದ್ ಮತ್ತು ಮೊಸುಲ್ ನಗರಗಳಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಇತರ 22 ಜನ ತೀವ್ರ ಗಾಯಗೊಂಡಿದ್ದಾರೆ. ಈ

Read more