ಆತ್ಮಹತ್ಯೆ, ಅಪಘಾತದಿಂದ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ 1,600 ಯೋಧರು..!

ನವದೆಹಲಿ, ಡಿ.3- ಪ್ರತಿ ವರ್ಷ ಸುಮಾರು 1,600 ಯೋಧರು ಅಪಘಾತ ಮತ್ತು ಆತ್ಮಹತ್ಯೆಯಿಂದ ಸಾವಿಗೀಡಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಯುದ್ಧ ಮಾಡದೇ ಸೈನಿಕರು ಈ ಅಪಘಾತ

Read more