2ನೇ ರಾಜಕೀಯ ಇನ್ನಿಂಗ್ ಆಡುವ ತವಕದಲ್ಲಿದ್ದ ಜನಾರ್ದನ ರೆಡ್ಡಿಗೆ ಶಾಕ್ ಕೊಟ್ಟ ಸುಪ್ರೀಂ..!

ನವದೆಹಲಿ, ಜ.22-ಬಳ್ಳಾರಿ ಗಣಿ ಹಗರಣದ ಸಂಬಂಧ ಮಾಜಿ ಸಚಿವ ಮತ್ತು ಗಣಿದಣಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನೆಡೆಯಾಗಿದೆ. ಬಳ್ಳಾರಿಗೆ ಭೇಟಿ ನೀಡಿ ರಾಜಕೀಯವಾಗಿ ಸಕ್ರಿಯವಾಗಲು

Read more

ಕೇಂದ್ರೀಯ ವಿದ್ಯಾಲಯಗಳಲ್ಲಿ ಧರ್ಮ ಪ್ರಚಾರ ವಿಚಾರ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ, ಜ.10-ಸರ್ಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದು ಧರ್ಮ ಪ್ರಚಾರ ಮಾಡಲಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಇಂದು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ

Read more

ಚುನಾವಣೆಯಲ್ಲಿ ಕ್ರಿಮಿನಲ್ ರಾಜಕಾರಣಿಗಳ ಸ್ಪರ್ಧೆ : ಸರ್ಕಾರ ಮತ್ತು ಆಯೋಗಕ್ಕೆ ಸುಪ್ರೀಂ ನೋಟೀಸ್

ನವದೆಹಲಿ, ಡಿ.1- ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳನ್ನು ಚುನಾವಣೆಗಳಲ್ಲಿ ಸ್ಪರ್ಧಿಸಲು ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ

Read more

ತಾಜ್ ಪರಿಸರ ರಕ್ಷಣೆಗೆ ಬದ್ಧವಿರುವುದಾಗಿ ಸುಪ್ರೀಂಗೆ ಯುಪಿ ಸರ್ಕಾರ ಆಶ್ವಾಸನೆ

ನವದೆಹಲಿ, ಜ.14-ವಿಶ್ವವಿಖ್ಯಾತ ತಾಜ್ ಮಹಲ್ ಮತ್ತು ತಾಜ್ ಟ್ರಾಪೆಜಿಯಂ ಜೋನ್ (ಟಿಟಿಝಡ್) ಸುತ್ತಮುತ್ತಲ ಪರಿಸರ ಸಂರಕ್ಷಣೆಗೆ ತಾನು ಸಂಪೂರ್ಣ ಬದ್ಧ ಎಂದು ಉತ್ತರಪ್ರದೇಶ ಸರ್ಕಾರ ಇಂದು ಸುಪ್ರೀಂಕೋರ್ಟ್‍ಗೆ

Read more

ಪರಿಶಿಷ್ಟ ಪಂಗಡಕ್ಕೆ ಮೊಗೇರರನ್ನು ಸೇರಿಸಿ ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ,ನ.10-ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ಮೊಗೇರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ. ಇದರಿಂದಾಗಿ ಈ ಸಮುದಾಯ ದೀರ್ಘ ಕಾಲದಿಂದಲೂ ನಡೆಸುತ್ತಿದ್ದ

Read more

ಸುಪ್ರೀಂಕೋರ್ಟ್ ಕೊಲಿಜಿಯಂ ನಿರ್ಧಾರಕ್ಕೆ ಕೇಂದ್ರ ಆಕ್ಷೇಪ, ನ್ಯಾಯಾಂಗ-ಕಾರ್ಯಾಂಗ ನಡುವೆ ಮತ್ತೆ ಸಂಘರ್ಷ

ನವದೆಹಲಿ, ಅ.22-ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿರುವಾಗಲೇ, ಈಗ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಹೆಚ್ಚುವರಿ ನ್ಯಾಯಾಧೀಶರ ಸಾಧನೆ ಮೌಲ್ಯಮಾಪನ ವಿಷಯ

Read more

ಮಹಿಳಾ ಆಯೋಗಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ : ಸುಪ್ರೀಂ ಪ್ರಶ್ನೆ

  ನವದೆಹಲಿ, ಅ.22-ದೇಶದಲ್ಲಿ ರಾಜ್ಯ ಮಹಿಳಾ ಆಯೋಗಗಳು (ಎಸ್‍ಸಿಡಬ್ಲ್ಯು) ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯೇ..? ಈ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೇಳಿದೆ. ದೇಶದ ಕೆಲವು ಸ್ಥಳಗಳಲ್ಲಿ ನಿರ್ಗತಿಕ

Read more

ಪಕ್ಷಗಳ ದೇಣಿಗೆ ಸಂಬಂಧಪಟ್ಟ ಕಾನೂನು ವರದಿ ಆಯೋಗಕ್ಕೆ ನೀಡಲು ಸುಪ್ರೀಂ ಸೂಚನೆ

ನವದೆಹಲಿ, ಅ.3- ರಾಜಕೀಯ ದೇಣಿಗೆಗೆ ಸಂಬಂಧಪಟ್ಟ ಕಾನೂನಿಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ

Read more

ಬಿಎಸ್‍ವೈ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ : ನ.14ಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ, ಸೆ.20-ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ.14ಕ್ಕೆ ಮುಂದೂಡಿದೆ.  ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ವಿರುದ್ಧ

Read more

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಆದೇಶ

ನವದೆಹಲಿ, ಸೆ.20- ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆಯಾಗುವಂತಹ ತೀರ್ಪು ಸುಪ್ರೀಂಕೋರ್ಟ್‍ನಿಂದ ಬಂದಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಕಾವೇರಿ ನದಿ

Read more