3 ವಾರದಲ್ಲಿ 108 ಕೆಜಿ ತೂಕ ಇಳಿಸಿಕೊಂಡ ಎಮಾನ್ ಅಹಮದ್

ಮುಂಬೈ, ಮಾ.7– ಭಾರೀ ದೇಹ ಭಾರ(500ಕೆಜಿ) ಇಳಿಸಿಕೊಳ್ಳಲು ಮೊಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈಜಿಪ್ಟ್ ಎಮಾನ್ ಅಹಮದ್ ಎಂಬ ಮಹಿಳೆಗೆ 3 ವಾರಗಳಲ್ಲಿ 108 ಕೆಜಿ ತೂಕ ಕಡಿಮೆಯಾಗಿದೆ.

Read more