ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ವಿದ್ಯಾರ್ಥಿ ಮೇಲೆ ಹಲ್ಲೆ : ಯೋಗಿ ಜೊತೆ ಸುಷ್ಮಾ ಚರ್ಚೆ

ನವದೆಹಲಿ, ಮಾ.28- ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆ ಪ್ರಕರಣದ ಸಂಬಂಧ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

Read more

ಅಮೆರಿಕದಲ್ಲಿರುವ ಭಾರತದ ಐಟಿ ಉದ್ಯೋಗಿಗಳ ಹಿತರಕ್ಷಣೆಗೆ ಬದ್ಧ : ಸುಷ್ಮಾ ಅಭಯ

ನವದೆಹಲಿ, ಮಾ.24-ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಐಟಿ ಉದ್ಯೋಗಿಗಳ ಉದ್ಯೋಗ ಭದ್ರತೆ ಬಗ್ಗೆ ಆತಂಕಕ್ಕೆ ಒಳಗಾಗುವ ಆಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಆಭಯ ನೀಡಿದ್ದಾರೆ.

Read more

ಶೂ, ಒಳಉಡುಪು, ನಾಯಿ ಟೀಶರ್ಟ್ ಮೇಲೆ ಭಾರತದ ಲಾಂಛನ ಚಿತ್ರಿಸಿ ಅಮೆರಿಕ ಉದ್ಧಟತನ

ನವದೆಹಲಿ, ಜ.14-ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್ ಮ್ಯಾಟ್) ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಕೆನಡಾ ವಿವಾದಕ್ಕೆ ಒಳಗಾಗಿತ್ತು. ಆದರೆ ಅಮೆಜಾನ್ ಕೆನಡಾ

Read more

ಯುಎಇಯಲ್ಲಿ ಸಂತ್ರಸ್ತರಾದ 41 ಭಾರತೀಯ ನಾವಿಕರ ವಿಮೋಚನೆಗೆ ಕ್ರಮ

ನವದೆಹಲಿ, ಜ.10-ಯುಎಇಯ ಅಜ್ಮಾನ್‍ನಲ್ಲಿ ಸೂಕ್ತ ದಾಖಲೆಪತ್ರಗಳಿಲ್ಲದೇ ವ್ಯಾಪಾರಿ ನೌಕೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ 41 ಭಾರತೀಯರ ರಕ್ಷಣೆ ಮತ್ತು ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ

Read more

ಕತಾರ್‍ನಲ್ಲಿ ಮರಣದಂಡನೆಗೆ ಗುರಿಯಾಗಿದ ಭಾರತೀಯರಿಬ್ಬರ ಪರವಾಗಿ ಕೇಂದ್ರ ಸರ್ಕಾರದಿಂದ ಕ್ಷಮಾದಾನ ಅರ್ಜಿ

ನವದೆಹಲಿ, ಜ.10-ಮಹಿಳೆಯೊಬ್ಬಳನ್ನು ನಾಲ್ಕು ವರ್ಷಗಳ ಹಿಂದೆ ಕೊಲೆಗೈದ ಆರೋಪದಲ್ಲಿ ಕತಾರ್ ಸುಪ್ರೀಂಕೋರ್ಟ್‍ನಿಂದ ಮರಣದಂಡನೆಗೆ ಗುರಿಯಾಗಿರುವ ತಮಿಳುನಾಡಿನ ಇಬ್ಬರು ವ್ಯಕ್ತಿಗಳ ಕುಟುಂಬದ ಪರವಾಗಿ ಕ್ಷಮದಾನ ಅರ್ಜಿ ಸಲ್ಲಿಸಲು ಕೇಂದ್ರ

Read more

ಸುಷ್ಮಾ ಸ್ವರಾಜ್’ಗೆ ಕಿಡ್ನಿ ದಾನ ಮಾಡಲು ಮುಂದಾದ ಮಧ್ಯಪ್ರದೇಶದ ಟ್ರಾಫಿಕ್ ಪೊಲೀಸ್ ಗೌರವ್ ಸಿಂಗ್

ಭೋಪಾಲ್,ನ.18- ಸಾರ್ವಜನಿಕರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ದಾನ ಮಾಡಲು ಹಲವರು ಮುಂದಾಗಿದ್ದಾರೆ. ಬಲೂಚಿಸ್ತಾನ

Read more

ಸುಷ್ಮಾ ಸ್ವರಾಜ್‍ಗೆ ಕಿಡ್ನಿ ವೈಫಲ್ಯ : ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ನವದೆಹಲಿ,ನ.16-ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು , ಅವರಿಗೆ ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ವತಃ ಸುಷ್ಮಾ ಸ್ವರಾಜ್ ಅವರೇ

Read more

ವಿಶ್ವಸಂಸ್ಥೆಯಲ್ಲಿ ಸುಷ್ಮಾ ಭಾಷಣ : ಪಾಕ್ ವಿರುದ್ಧ ವಾಗ್ದಾಳಿಗೆ ಸಜ್ಜು

ನ್ಯೂಯಾರ್ಕ್, ಸೆ.25-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನಾಳೆ ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಭಾರತವನ್ನು ಟೀಕಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್‍ಗೆ

Read more

ಸಂಯುಕ್ತ ರಾಷ್ಟ್ರದ 71ನೇ ಅಧಿವೇಶನದಲ್ಲಿ ಪಾಕ್ ವಿರುದ್ಧ ದನಿಯೆತ್ತಲಿದ್ದಾರೆ ಸುಷ್ಮಾ

ನ್ಯೂಯಾರ್ಕ್,ಸೆ.19- ಇಂದಿನಿಂದ ನಡೆಯಲಿರುವ ಸಂಯುಕ್ತ ರಾಷ್ಟ್ರದ 71ನೇ ಅಧಿವೇಶನದಲ್ಲಿ ಪಾಕ್ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುಡುಗಲಿದ್ದಾರೆ. ಕಾಶ್ಮೀರ ಪ್ರಕರಣ ಪ್ರಮುಖ?: ಈ ಅಧಿವೇಶನದಲ್ಲಿ ಪ್ರಧಾನಿ

Read more

’14ನೆ ಪ್ರವಾಸಿ ದಿವಸ್’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದ ಸುಷ್ಮಾ-ಸಿದ್ದರಾಮಯ್ಯ

ನವದೆಹಲಿ, ಆ.26-ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ 14ನೆ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಲಾಂಛನವನ್ನು ದೆಹಲಿಯಲ್ಲಿಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ

Read more