ಸಿಸಿಬಿ ಪೊಲೀಸರಿಂದ ತೇಜ್‍ರಾಜ್ ಶರ್ಮನ ವಿಚಾರಣೆ

ಬೆಂಗಳೂರು,ಮಾ.9-ಲೋಕಾಯುಕ್ತರಿಗೆ ಚಾಕು ಇರಿದ ಆರೋಪಿ ತೇಜ್‍ರಾಜ್ ಶರ್ಮನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಅವರ ಕಚೇರಿಯಲ್ಲಿಯೇ ಚಾಕು ಇರಿದು ಹಲ್ಲೆ

Read more

ತೇಜ್‍ರಾಜ್ ಕೊಟ್ಟ ದೂರುಗಳನ್ನು ನಿರ್ಲಕ್ಷಿಸಿದ್ದೇ ಲೋಕಾಯುಕ್ತರಿಗೆ ಮುಳುವಾಯಿತೆ..?

ಬೆಂಗಳೂರು,ಮಾ.8- ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಆರೋಪಿ ತೇಜ್‍ರಾಜ್ ಶರ್ಮನನ್ನು ಕೇಂದ್ರ ವಿಭಾಗದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಭ್ರಷ್ಟ

Read more