ವೈದ್ಯರ ವೇಷದಲ್ಲಿ ಬಂದು ಸೇನಾ ಆಸ್ಪತ್ರೆ ಮೇಲೆ ಉಗ್ರರ ದಾಳಿ : ಹಲವರ ಸಾವು

ಕಾಬೂಲ್,ಮಾ.8- ವೈದ್ಯರಂತೆ ಉಡುಪು ಧರಿಸಿದ ಉಗ್ರಗಾಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಬೃಹತ್ ಸೇನಾ ಆಸ್ಪತ್ರೆಯಲ್ಲಿ ನಡೆದಿದೆ. ಸರ್ದಾರ್ ದೌಡ್‍ಖಾನ್

Read more

ಕಾಶ್ಮೀರದಲ್ಲಿ ಕಳೆದ ಸೆಪ್ಟೆಂಬರ್‍ನಲ್ಲಿ ರ‍್ಯಾಲಿಯೊಂದರಲ್ಲಿ ಶಸ್ತ್ರಾಸ್ತ್ರ ಹಿಡಿದು ರಾಜಾರೋಷವಾಗಿ ಓಡಾಡಿದ್ದ ಉಗ್ರರು..!

ಶ್ರೀನಗರ, ಜ.13-ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪಾಕ್ ಮೂಲದ ಉಗ್ರಗಾಮಿಗಳು ಸೆಪ್ಟೆಂಬರ್‍ನಲ್ಲಿ ಬೃಹತ್ ರ‍್ಯಾಲಿ  ನಡೆಸಿದ್ದು, ರ‍್ಯಾಲಿ ಯಲ್ಲಿ ಉಗ್ರರು ರಾಜಾರೋಷವಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿರುವ ಘಟನೆ ತಡವಾಗಿ ಬೆಳಕಿಗೆ

Read more

ಮಸೂದ್ ಅಜರ್ ಸೇರಿದಂತೆ 5,100 ಶಂಕಿತ ಭಯೋತ್ಪಾದಕರ ಬ್ಯಾಂಕ್ ಖಾತೆ ಮುಟ್ಟುಗೋಲು

ಇಸ್ಲಾಮಾಬಾದ್, ಅ.25-ಏಷ್ಯಾ ಖಂಡಕ್ಕೆ ಕಂಟಕವಾಗಿರುವ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನವು ಜೈಷ್-ಎ-ಮಹಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಸೇರಿದಂತೆ 5,100

Read more

ಪಠಾಣ್‍ಕೋಟ್ ಮೇಲೆ ದಾಳಿ : ಮಸೂದ್ ವಿರುದ್ಧ ವಿಶ್ವಸಂಸ್ಥೆಗೆ ಚಾರ್ಜ್‍ಶೀಟ್

ನವದೆಹಲಿ, ಅ.14-ಪಠಾಣ್‍ಕೋಟ್‍ನ ಭಾರತೀಯ ವಾಯುಪಡೆ ನೆಲೆ ಮೇಲೆ ಭಯೋತ್ಪಾದಕರಿಂದ ದಾಳಿ ನಡೆಸಿದ ಜೈಷ್-ಇ-ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜಾರ್ ವಿರುದ್ಧ ವಿಶ್ವಸಂಸ್ಥೆಗೆ ಆರೋಪಪಟ್ಟಿ ಸಲ್ಲಿಸಲು

Read more

ಗಡಿಯಲ್ಲಿ ತಲೆಯೆತ್ತಿದ 12 ಹೊಸ ಉಗ್ರರ ನೆಲೆಗಳಿಗೆ ಪಾಕ್ ಸೇನೆಯಿಂದಲೇ ರಕ್ಷಣೆ

ನವದೆಹಲಿ, ಅ.6-ಏಷ್ಯಾ ಪ್ರಾಂತ್ಯಕ್ಕೆ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನದ ಮತ್ತೊಂದು ಭಯೋತ್ಪಾದನೆ ಕುಮ್ಮಕ್ಕು ಕೃತ್ಯ ಬಯಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆ ಎತ್ತಿರುವ 12 ಹೊಸ ಉಗ್ರರ ನೆಲೆಗಳಿಗೆ

Read more

9/11ರ ಡಬ್ಲ್ಯುಟಿಸಿ ಮೇಲಿಂದ ಭಯಾನಕ ದಾಳಿಗೆ 15 ವರ್ಷ

ನ್ಯೂಯಾರ್ಕ್. ಸೆ.11-ಸುಮಾರು 3,000 ಜನರನ್ನು ಬಲಿ ತೆಗೆದುಕೊಂಡ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ (ಡಬ್ಲ್ಯುಟಿಸಿ) ಮೇಲೆ ನಡೆದ ಭೀಕರ ಉಗ್ರ ದಾಳಿಗೆ ಇಂದಿಗೆ 15 ವರ್ಷ. ಘಟನೆ

Read more

ಏಷ್ಯಾದಲ್ಲಿ ಭಯೋತ್ಪಾದನೆ ಹೆಚ್ಚಲು ಪಾಕ್ ಕುಮ್ಮಕ್ಕು : ಮೋದಿ ವಾಗ್ದಾಳಿ

ಹಾಂಗ್ಝೆವು, ಸೆ.6-ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ಹಬ್ಬಿಸುವಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸೂಚ್ಯವಾಗಿ ಪ್ರಸ್ತಾಪಿಸುವ ಮೂಲಕ ಪಾಕ್ಗೆ ಮತ್ತೊಮ್ಮೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಭಾರತವು ಭಯೋತ್ಪಾದನೆಯನ್ನು

Read more

ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್ ಸಿದ್ಧ : ನವಾಜ್ ಷರೀಫ್

ಇಸ್ಲಾಮಾಬಾದ್ :  ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್, ಸಾರ್ಕ್ ರಾಷ್ಟ್ರಗಳ ಜತೆ ಕೈಜೋಡಿಸಲಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗುಡುಗಿದರು. ಇಸ್ಲಾಮಾಬಾದ್‍ನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ

Read more