ಭಾರತೀಯ ಸೇನಾ ಬತ್ತಳಿಕೆ ಸೇರಿದ ಮತ್ತೊಂದು ಅಸ್ತ್ರ : ಪೃಥ್ವಿ-2 ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್(ಒಡಿಶಾ), ಜೂ.2– ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಇಂದು ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ ಭಾರತದ ಶಸ್ತ್ರಾಸ್ತ್ರಗಳ ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸೇರ್ಪಡೆಯಾದಂತಾಗಿದೆ.

Read more

ಕ್ಷಿಪಣಿ ಉಡಾಯಿಸಿ ಡೊನಾಲ್ಡ್ ಟ್ರಂಪ್‍ರನ್ನು ಕೆಣಕಿದ ಉತ್ತರ ಕೊರಿಯಾ

ಸಿಯೋಲ್, ಫೆ.12-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕೆಣಕುವ ಉದ್ದೇಶದಿಂದ ಕಲಹಪ್ರಿಯ ದೇಶ ಉತ್ತರ ಕೊರಿಯಾ ಖಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ಇರಾನ್ ಈಗಾಗಲೇ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕ

Read more

ನಿಖರ ಗುರಿ ತಲುಪಬಲ್ಲ ಪಿನಾಕಾ ರಾಕೆಟ್ 2 ನೇ ಬಾರಿ ಯಶಸ್ವಿ ಉಡಾವಣೆ

ನವದೆಹಲಿ, ಜ.25– ನಿಖರ ಗುರಿ ತಲುಪುವ ಸಾಮಥ್ರ್ಯದ ಗೈಡೆಡ್ ಪಿನಾಕ ರಾಕೆಟ್ ಉಡಾವಣಾ ಪರೀಕ್ಷೆಯಲ್ಲಿ ಎರಡನೆ ಬಾರಿ ಭಾರತ ಯಶಸ್ವಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಇನ್ನೊಂದು ಮೈಲಿಗಲ್ಲು

Read more