ಸಮ್ಮಿಶ್ರ ಸರ್ಕಾರವನ್ನು ಪಥನಗೊಳಿಸುವ ಬಿಜೆಪಿಯವರ ಕನಸು ಈಡೇರುವುದಿಲ್ಲ..!

ಬೆಂಗಳೂರು, ಸೆ.11- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಯವರು ಕಾಣುತ್ತಿರುವ ಕನಸು ಈಡೇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್

Read more