ನಿಧಿ ಆಸೆಗಾಗಿ ಬಾಲಕನ ಮರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ..!

ಬಾಗಲಕೋಟೆ, ಆ.4-ನಿಧಿ ಆಸೆಗಾಗಿ ದುಷ್ಕರ್ಮಿಗಳು ಬಾಲಕನನ್ನು ಅಪಹರಿಸಿ ಮರ್ಮಾಂಗ ಹಾಗೂ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಬಳಿ ನಡೆದಿದೆ.

Read more