ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ಗಾಂಜಾ ಸಿಕ್ಕಿಬಿದ್ದ ವ್ಯಕ್ತಿ

ಕೊಳ್ಳೇಗಾಲ, ಜು.17- ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಸತ್ತೇಗಾಲ ಸಮೀಪದ ಚನ್ನಿಪುರದೊಡ್ಡಿ ಗ್ರಾಮದ ಉಮೇಶ್(42) ಎಂಬಾತ ಬಂಧಿತ

Read more