ಪತ್ನಿಯ ಮರ್ಮಾಂಗಕ್ಕೆ ಕಾರದ ಪುಡಿ ಎರಚಿ, ವಿಷ ಕುಡಿಸಿ ಕೊಲೆಗೆ ಯತ್ನಿಸಿದ ಪೊಲೀಸಪ್ಪ..!

  ಹಾಸನ,ಜು.1- ಕಷ್ಟದಲ್ಲಿರುವವರಿಗೆ ಪೊಲೀಸರು ನೆರವಾಗುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಾನ್‍ಸ್ಟೇಬಲ್ ತನ್ನಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿಬಲವಂತವಾಗಿ ವಿಷ ಕುಡಿಸಿ, ಮರ್ಮಾಂಗಕ್ಕೆ

Read more