ಬಿಹಾರದಲ್ಲಿ ಕುಖ್ಯಾತ ನಕ್ಸಲಿಯನೊಬ್ಬನ ಸೆರೆ, 3 ಎ.ಕೆ.-47 ರೈಫಲ್‍ಗಳು ವಶಕ್ಕೆ

ಪಾಟ್ನಾ, ಸೆ.9 (ಪಿಟಿಐ)- ಬಿಹಾರ ಪೊಲೀಸರು ಕುಪ್ರಸಿದ್ಧ ನಕ್ಸಲಿಯನೊಬ್ಬನನ್ನು ಬಂಧಿಸಿ ಮೂರು ಎ.ಕೆ.-47 ರೈಫಲ್‍ಗಳು ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಯಂ ಘೋಷಿತ ನಕ್ಸಲ್ ವಲಯ ಕಮಾಂಡರ್ ಲಾಲ್‍ಬಾಬು

Read more