ಹಳಿ ದಾಟುವಾಗ ರೈಲಿಗೆ ಸಿಲುಕಿ ಯುವಕ ಸಾವು

ಹಾಸನ,ಆ.11- ರೈಲು ಬರುತ್ತಿರುವುದನ್ನು ಗಮನಿಸದೆ ಹಳಿ ದಾಟಲು ಮುಂದಾದ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಕಂತೇನಹಳ್ಳಿ ನಿವಾಸಿ ವಿಜಯಕುಮಾರ್(24) ಮೃತಪಟ್ಟ ಯುವಕ.

Read more