ಬಸ್‍ನಲ್ಲಿ ಪ್ರಯಾಣಿಸಿ ನೌಕರ-ಸಿಬ್ಬಂದಿ-ಪ್ರಯಾಣಿಕರ ಸಮಸ್ಯೆ ಆಲಿಸಿದ ಸಾರಿಗೆ ಸಚಿವರು

ಹುಬ್ಬಳ್ಳಿ, ಜು.30-ನಗರ ಸಾರಿಗೆ ಬಸ್‍ನಲ್ಲಿ ಸಂಚರಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಾರಿಗೆ ನೌಕರರ ಸಮಸ್ಯೆ ಆಲಿಸಿದರು. ನಗರದ ಸಿಬಿಟಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ನಗರ ಸಾರಿಗೆ

Read more