ಟೀಕೆಗೊಳಗಾಗಿದ್ದ ದಢೂತಿ ಇನ್ಸ್ಪೆಕ್ಟರ್ ತೂಕ ಇಳಿಸಿಕೊಳ್ಳಲು ಮುಂಬೈಗೆ ಬಂದ

ಮುಂಬೈ, ಫೆ.27-ಟ್ವೀಟರ್‍ನಲ್ಲಿ ವ್ಯಾಪಕ ಟೀಕೆ-ಟಿಪ್ಪಣಿಗೆ ಒಳಗಾದ ಮಧ್ಯಪ್ರದೇಶದ ದಢೂತಿ ಪೊಲೀಸ್ ಇನ್ಸ್ಪೆಕ್ಟರ್ ದೌಲತ್ ರಾಮ್ ಜೋಗಾವತ್ (58) ತಮ್ಮ ಭಾರೀ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಚಿಕಿತ್ಸೆಗಾಗಿ ಮುಂಬೈಗೆ

Read more